After GST has implemented the prices of ATM machines will be costlier. Because the tax on ATM machine is in 28% slab. Confederation for ATM Industry (CATMI) is opposing this decision of the central government of India.

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯಿಂದಾಗಿ ಎಟಿಎಂ(ಆಟೋಮೆಟಿಕ್ ಟೆಲ್ಲರ್ ಮಶಿನ್) ಯಂತ್ರಗಳು ದುಬಾರಿಯಾಗಿವೆ. ಎಟಿಎಂ ಯಂತ್ರಗಳನ್ನು ಉತ್ಪಾದಿಸುವ ಸಂಸ್ಥೆಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ನಿಚ್ಛಳವಾಗಿವೆ. ಜಿಎಸ್ ಟಿಯ ನಾಲ್ಕು ತೆರಿಗೆ ವಿಭಾಗಗಳಲ್ಲಿ (5%, 12%, 18%, 28%) ನಾಲ್ಕನೆಯ, ಅಂದರೆ 28% ತೆರಿಗೆ ವಿಭಾಗಕ್ಕೆ ಎಟಿಎಂ ಯಂತ್ರಗಳು ಬರುತ್ತವೆ. ಡಿಜಿಟಲ್ ಪೇಮೆಂಟ್ ಹಾರ್ಡ್ ವೇರ್ ಗಳನ್ನು 18% ತೆರಿಗೆಗೆ ಒಳಪಡಿಸಿ, ಎಟಿಎಂ ಅನ್ನು 28% ರ ಸ್ಲಾಬ್ ಗೆ ಸೇರಿಸಿರುವುದು ಸ್ವಾಗತಾರ್ಹ ಕ್ರಮವಲ್ಲ ಎಂದು ಎಟಿಎಂ ಯಂತ್ರ ತಯಾರಕಾ ಕಂಪೆನಿಗಳು ಪ್ರತಿಕ್ರಿಯಿಸಿವೆ.